ಹಾಡೊಮ್ಮೆ ಹಾಡಬೇಕು

ಪಡುವಾರಳ್ಳಿ ಪಾಂಡವರು
ಕೈಯ್ಯಾರ ಕಿಯ್ಯಣ್ಣರೈ
ವಿಜಯ ಭಾಸ್ಕರ್

ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು

ಎಲ್ಲರೊಂದೇ.. ಎಲ್ಲರೊಂದೇ.. ಎನ್ನುವ

ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು || ಪ ||

ಐಕ್ಯವೊಂದೆ ಮಂತ್ರ ಐಕ್ಯದಿಂದಲೆ ಸ್ವಾತಂತ್ರ್ಯ

ಮೌಢ್ಯ ಮುರಿಯುವ ಬನ್ನಿ

ಎಲ್ಲರೊಂದೇ.. ಎಲ್ಲರೊಂದೇ.. ಎನ್ನುವ

ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು

|| ೧ ||

ಹದಿನಾಲ್ಕು ಲೋಕವ ಸಪ್ತ ಸಾಗರವ ಕೆಂಚ..

ಗೆಲ್ಲುವ ಶಕ್ತಿಯು ನಮಗುಂಟು

ಎಲ್ಲರೊಂದೇ.. ಎಲ್ಲರೊಂದೇ.. ಎನ್ನುವ

ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು || ೨ ||

ಪಡುವಾರಳ್ಳಿ ಪಾಂಡವರು

ಚಿತ್ರ ನೋಡಿ